ಈ ಸಾಧನೆ ಮಾಡಿದ ಭಾರತದ ಏಕೈಕ ಸಂಘ ಸುದೀಪ್ ಅಭಿಮಾನಿಗಳದ್ದು | Sudeep | Sudeep Fans

2021-02-08 446

5000 ಮಹಿಳಾ ಸದಸ್ಯರೇ ಹೊಂದಿರುವ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಮಹಿಳಾ ಮಹಾ ಸೇನೆಯನ್ನು ಮಹಿಳೆಯರೇ ಸೇರಿ ಕಟ್ಟಿದ್ದಾರೆ. ಈ ಸೇನೆಗೆ 'ಮಹಾಸೇವನ ಬಾದ್‌ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ' ಎಂದು ಹೆಸರಿಡಲಾಗಿದೆ. ಈ ರೀತಿ 5000 ಮಹಿಳೆಯರೇ ಇರುವ ಅಭಿಮಾನಿ ಸಂಘ ಭಾರತದಲ್ಲಿಯೇ ಪ್ರಥಮ ಎನ್ನಲಾಗುತ್ತಿದೆ.

5000 women who were fans of actor Sudeep to work for Sudeep charitable society. Sudeep shared video.